ನವೆಂಬರ್ ೫ - ನವೆಂಬರ್ ತಿಂಗಳ ಐದನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೩೦೯ನೇ (ಅಧಿಕ ವರ್ಷದಲ್ಲಿ ೩೧೦ನೇ) ದಿನ. ಟೆಂಪ್ಲೇಟು:ನವೆಂಬರ್ ೨೦೨೪ == ಪ್ರಮುಖ ಘಟನೆಗಳು == ೧೫೫೬ - ಎರಡನೇ ಪಾಣಿಪತ್ ಯುದ್ಧದಲ್ಲಿ ಅಕ್ಬರ್ನ ಮುಘಲ್ ಸೇನೆ ಹೇಮು ನೇತೃತ್ವದ ರಜಪುತ್ ಸೇನೆಯನ್ನು ಸೋಲಿಸಿತು. ೧೬೦೫ - ಸಿಡಿಮದ್ದು ಸಂಚು: ಇಂಗ್ಲೆಂಡ್ನ ಸಂಸತ್ತನ್ನು ಸ್ಫೋಟಿಸಲು ಅದರ ತಳಮಹಡಿಯಲ್ಲಿ ತಯಾರಾಗಿದ್ದ ಗಯ್ ಫಾಕ್ಸ್ ಪತ್ತೆಯೊಂದಿಗೆ ಸಂಚು ವಿಫಲ. ೧೭೫೭ - ಏಳು ವರ್ಷಗಳ ಯುದ್ಧದಲ್ಲಿ ಪ್ರುಷ್ಯದ ಎರಡನೇ ಫ್ರೆಡೆರಿಕ್ನ ಸೇನೆ ಫ್ರಾನ್ಸ್ ಮತ್ತು ಪವಿತ್ರ ರೋಮ್ ಸಾಮ್ರಾಜ್ಯಗಳ ಒಟ್ಟಾದ ಸೇನೆಗಳನ್ನು ಸೋಲಿಸಿತು. ೨೦೦೬ - ಇರಾಕ್ನ ಮಾಜಿ ಸರ್ವಾಧಿಕಾರಿ ಸದ್ದಾಂ ಹುಸೇನ್ಗೆ ಮರಣದಂಡನೆ ಶಿಕ್ಷೆ. == ಜನನ == ೧೮೯೨ - ಜೆ ಬಿ ಎಸ್ ಹಾಲ್ಡೇನ್, ಸ್ಕಾಟ್ಲೆಂಡ್ನ ಜೀವವಿಜ್ಞಾನಿ. == ನಿಧನ == ೧೯೭೫ - ಎಡ್ವರ್ಡ್ ಟಾಟಮ್, ಅಮೇರಿಕ ದೇಶದ ವೈದ್ಯಕೀಯ ನೊಬೆಲ್ ಪ್ರಶಸ್ತಿ ವಿಜೇತ ಜೀವವಿಜ್ಞಾನಿ. == ರಜೆಗಳು/ಆಚರಣೆಗಳು == == ಹೊರಗಿನ ಸಂಪರ್ಕಗಳು == ಇತಿಹಾಸದಲ್ಲಿ ಈ ದಿನ 2005-08-05 ವೇಬ್ಯಾಕ್ ಮೆಷಿನ್ ನಲ್ಲಿ. ವಿಜ್ಞಾನ ಕ್ಷೇತ್ರದಲ್ಲಿ ಈ ದಿನ ದಿ ಹಿಸ್ಟರಿ ಚಾನೆಲ್: ಇತಿಹಾಸದಲ್ಲಿ ಈ ದಿನ ಆನ್-ದಿಸ್-ಡೇ ತಾಣ